‘ಬಿಜೆಪಿಯ ರೌಡಿ ಮೋರ್ಚಾ ತಯಾರಾಗುತ್ತಿದ್ದಂತೆ ರೌಡಿಗಳಿಗೆ ಧೈರ್ಯ ಬಂದಿದೆ’ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು :  ಬಿಜೆಪಿಯ ರೌಡಿ ಮೋರ್ಚಾ ತಯಾರಾಗುತ್ತಿದ್ದಂತೆಯೇ  ಕ್ರಿಮಿನಲ್ ಗಳಿಗೆ ರೌಡಿಗಳಿಗೆ ಧೈರ್ಯ ಬಂದಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.  ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್  ರೌಡಿಗಳು ರಾಜಾರೋಷವಾಗಿ ಮಚ್ಚು, ಲಾಂಗುಗಳನ್ನು ಹಿಡಿದು ಓಡಾಡುತ್ತಿರುವುದು, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶವಾಗಿರುವುದಕ್ಕೆ ಪೊಲೀಸರ ಸುಲಿಗೆ ಪ್ರಕರಣವೇ ಸಾಕ್ಷಿ ಎಂದು ಕಾಂಗ್ರೆಸ್ ಕಿಡಿಕಾರಿದೆ. ರಸಗೊಬ್ಬರ ಬೆಲೆ ಏರಿಕೆ, ಯಂತ್ರೋಪಕರಣದ ಬಾಡಿಗೆ ಏರಿಕೆ, ಬೆಳೆ ನಷ್ಟ, ಏರಿಕೆಯಾಗಿದ ಬೆಂಬಲ ಬೆಲೆ, … Continue reading ‘ಬಿಜೆಪಿಯ ರೌಡಿ ಮೋರ್ಚಾ ತಯಾರಾಗುತ್ತಿದ್ದಂತೆ ರೌಡಿಗಳಿಗೆ ಧೈರ್ಯ ಬಂದಿದೆ’ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ