ಪುತ್ರ ಅರುಣ್ ಹಾಗೂ ನಟ ಸೃಜನ್ ಲೋಕೇಶ್ ಟೀಮ್ ನಡುವೆ ಗಲಾಟೆ ಪ್ರಕರಣದ ಕುರಿತು ಸಚಿವ V.ಸೋಮಣ್ಣ ಹೇಳಿದ್ದೇನು..?

ಚಾಮರಾಜನಗರ : ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಮತ್ತು ನಟ ಸೃಜನ್ ಲೋಕೇಶ್ ಟೀಂ ಗಲಾಟೆ ನಡೆದಿದೆ. ಬೆಂಗಳೂರಿನ ಕ್ಲಬ್ ವೊಂದರಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಕುರಿತು ಚಾಮರಾಜನಗರದಲ್ಲಿ ಸಚಿವ V. ಸೋಮಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಸುಮ್ಮನೆ ಏನೇನೋ ಹೇಳುವುದಕ್ಕೆ ಹೋಗಬೇಡು ಬಿಟ್ಟು ಬಿಡಿ, ಯಾರೇ ತಪ್ಪು ಮಾಡಿದರೂ ತಪ್ಪೆ ಗಲಾಟೆ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನ ಪುತ್ರ ಅರುಣ್ ಸುಮಾರು 10-12 ವರ್ಷದಿಂದ … Continue reading ಪುತ್ರ ಅರುಣ್ ಹಾಗೂ ನಟ ಸೃಜನ್ ಲೋಕೇಶ್ ಟೀಮ್ ನಡುವೆ ಗಲಾಟೆ ಪ್ರಕರಣದ ಕುರಿತು ಸಚಿವ V.ಸೋಮಣ್ಣ ಹೇಳಿದ್ದೇನು..?