ಯುವಜನತೆಯಲ್ಲಿ ಹೆಚ್ಚಾಗುತ್ತಿದೆ ‘ಸಂಧಿವಾತ’: ‘ಕಠಿಣ ಫಿಟ್ನೆಸ್ ಚಾಲೆಂಜ್’ಗಳೇ ಮುಳುವು?
ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಅವಶ್ಯಕ. ಆದರೆ, “ಅತಿ ಆಸೆ ಗತಿ ಕೇಡು” ಎಂಬಂತೆ, ಫಿಟ್‌ನೆಸ್ ಕಾಪಾಡಿಕೊಳ್ಳುವ ಭರದಲ್ಲಿ ಯುವಜನತೆ ಅನುಸರಿಸುತ್ತಿರುವ ಅತಿಯಾದ ಮತ್ತು ಕಠಿಣ ವ್ಯಾಯಾಮದ ಕ್ರಮಗಳು ಈಗ ಅವರ ಪಾಲಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಹೌದು, ಕ್ರಾಸ್‌ಫಿಟ್ ಹಾಗೂ ಹೈರಾಕ್ಸ್‌ನಂತಹ ಕಠಿಣ ಫಿಟ್‌ನೆಸ್ ಸವಾಲುಗಳಿಂದಾಗಿ ಯುವಜನರಲ್ಲಿ ಸಂಧಿವಾತ (Arthritis), ಕೀಲು ನೋವು ಮತ್ತು ಮೂಳೆ ಸವೆತದಂತಹ ಗಂಭೀರ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂದು … Continue reading ಯುವಜನತೆಯಲ್ಲಿ ಹೆಚ್ಚಾಗುತ್ತಿದೆ ‘ಸಂಧಿವಾತ’: ‘ಕಠಿಣ ಫಿಟ್ನೆಸ್ ಚಾಲೆಂಜ್’ಗಳೇ ಮುಳುವು?
Copy and paste this URL into your WordPress site to embed
Copy and paste this code into your site to embed