ಕೆಎನ್ ಎನ್ ನ್ಯೂಸ್ ಡೆಸ್ಕ್ : ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಆರ್ಟೆಮಿಸ್ -1 ಮೂನ್ ಮಿಷನ್ ಉಡಾವಣೆಯನ್ನು ಎರಡನೇ ಬಾರಿಗೆ ನಿನ್ನೆ (ಸೆಪ್ಟೆಂಬರ್ 3) ತಡೆಹಿಡಿದಿದೆ. ಉಡಾವಣೆಯು ಈ ವಾರದ ಆರಂಭದಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ತೊಂದರೆಗಳಿಂದಾಗಿ ಮತ್ತೆ ಸ್ಥಗಿತಗೊಂಡಿದೆ. ಆರ್ಟೆಮಿಸ್-1 ಮೂನ್ ಮಿಷನ್ ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ. ರಾಕೆಟ್‌ನ ತಳ ಭಾಗದಲ್ಲಿ ಇಂಧನ ಸೋರಿಕೆಯಾಗಿದೆ. ಇದನ್ನು ತಡೆಯಲು ಸಾಧ್ಯವಾಗದೇ ಇರುವುದರಿಂದ ಹಾಗೂ ಸಮಸ್ಯೆಯನ್ನು ಗುರುತಿಸಿ ಸರಿಪಡಿಸುವಲ್ಲಿ ವಿಫಲವಾಗಿರುವುದರಿಂದ ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು … Continue reading BIG NEWS: ರಾಕೆಟ್‌ನಲ್ಲಿ ಇಂಧನ ಸೋರಿಕೆ: ನಾಸಾದ ʻಆರ್ಟೆಮಿಸ್-1ʼ ಉಡಾವಣೆ ಮತ್ತೆ ಮುಂದೂಡಿಕೆ | Artemis-1 moon mission
Copy and paste this URL into your WordPress site to embed
Copy and paste this code into your site to embed