ಅತ್ಯಾಚಾರದ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನಿಗೆ ಅರೆಸ್ಟ್ ವಾರಂಟ್ ಹೊರಡಿಸಿದ ನ್ಯಾಯಾಲಯ
ನೇಪಾಳ : ನೇಪಾಳಿ ನ್ಯಾಯಾಲಯವು ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಿಗೆ ಗುರುವಾರ ಅರೆಸ್ಟ್ ವಾರಂಟ್ ಹೊರಡಿಸಿದೆ. ಅಭಿಮಾನಿಯಾದ 17 ವರ್ಷದ ಬಾಲಕಿಯೊಬ್ಬಳು ಆತನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ. 22ರ ಹರೆಯದ ಸಂದೀಪ್ ಲಮಿಚಾನೆ ಅವರು ಈ ಆರೋಪ ಎದುರಿಸುತ್ತಿದ್ದಾರೆ. ತನ್ನ ಅಭಿಮಾನಿಯಾದ ಬಾಲಕಿಯೊಬ್ಬಳ ಮೇಲೆ ಲಮಿಚಾನೆ ಅತ್ಯಾಚಾರವೆಸಗಿದ್ದದಾರೆ ಎಂದು ದೂರು ನೀಡಿದ್ದಾಳೆ. ದೂರಿನಲ್ಲಿ ʻನಾನು ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರ ಅಭಿಮಾನಿಯಾಗಿದ್ದು, ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವರ ಜೊತೆ ಚಾಟ್ ಮಾತನಾಡುತ್ತಿದ್ದೆ. ಅವರನ್ನು ಆಗಾಗ್ಗೆ … Continue reading ಅತ್ಯಾಚಾರದ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನಿಗೆ ಅರೆಸ್ಟ್ ವಾರಂಟ್ ಹೊರಡಿಸಿದ ನ್ಯಾಯಾಲಯ
Copy and paste this URL into your WordPress site to embed
Copy and paste this code into your site to embed