BJP ತೊರೆದ ಸಚಿವರಿಗೆ ಶಾಕ್: 7 ವರ್ಷದ ಹಿಂದಿನ ಪ್ರಕರಣದಲ್ಲಿ ಬಂಧನ ವಾರೆಂಟ್ ಜಾರಿ

ಉತ್ತರ ಪ್ರದೇಶ: ನಿನ್ನೆಯಷ್ಟೇ ಯುಪಿ ಯೋಗಿ ಆದಿತ್ಯ ನಾಥ್ ಸರ್ಕಾರ ಮೊದಲ ವಿಕೆಟ್ ಪತನವಾಗಿತ್ತು. ಸಚಿವರಾಗಿದ್ದಂತ ಸ್ವಾಮಿ ಪ್ರಸಾದ್ ಮೌರ್ಯ ( Uttar Pradesh minister Swami Prasad Maury ) ಅವರು ಬಿಜೆಪಿಗೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರ ಬಂದು ಸಮಾಜವಾದಿ ಪಕ್ಷವನ್ನು ಸೇರಿದ್ದರು. ಈಗ ಪಕ್ಷ ತೊರೆದ ಬೆನ್ನಲ್ಲೇ 7 ವರ್ಷದ ಹಿಂದಿನ ಪ್ರಕರಣದಲ್ಲಿ ಬಂಧನದ ವಾರೆಂಟ್ ಜಾರಿಗೊಳಿಸಲಾಗಿದೆ. BIGG NEWS: ‘ಮೆಟ್ರೋ ಪ್ರಯಾಣಿಕ’ರೇ ಗಮನಿಸಿ: ಇನ್ಮುಂದೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ, ಸೀಟು ಭರ್ತಿಯಾದ್ರೆ … Continue reading BJP ತೊರೆದ ಸಚಿವರಿಗೆ ಶಾಕ್: 7 ವರ್ಷದ ಹಿಂದಿನ ಪ್ರಕರಣದಲ್ಲಿ ಬಂಧನ ವಾರೆಂಟ್ ಜಾರಿ