SHOCKING NEWS: ರೈಲು ಹತ್ತುತ್ತಿದ್ದವನನ್ನು ಹೊರಕ್ಕೆ ತಳ್ಳಿದ ಟಿಟಿಇ: ಕಾಲು ಕಳೆದುಕೊಂಡ ಯೋಧನ ಸ್ಥಿತಿ ಗಂಭೀರ

ಬರೇಲಿ(ಉತ್ತರ ಪ್ರದೇಶ): ದಿಬ್ರುಗಢದಿಂದ ನವದೆಹಲಿಗೆ ತೆರಳುತ್ತಿದ್ದ 20503 ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಬರೇಲಿಯಲ್ಲಿ ಹತ್ತುತ್ತಿದ್ದ ಸೇನಾ ಯೋಧನನ್ನು ಟಿಟಿಇ ತಳ್ಳಿದ ಪರಿಣಾಮ, ಆತ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಯೋಧ ತನ್ನ ಕಾಲು ಕಳೆದುಕೊಂಡು ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಗುರುವಾರ ಬರೇಲಿ ಜಂಕ್ಷನ್ ನ ಪ್ಲಾಟ್ ಫಾರಂ ನಂಬರ್ 2ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಿಟ್ಟಿಗೆದ್ದ ಯೋಧರು ಟಿಟಿಇಗೆ ಥಳಿಸಿದ್ದಾರೆ. ಘಟನೆ ಬಳಿಕ ರೈಲಿನಲ್ಲಿ ನಿಯೋಜನೆಗೊಂಡಿದ್ದ ದೆಹಲಿಯ ಟಿಟಿಇ ಮೊಬೈಲ್ ಸ್ವಿಚ್ ಮಾಡಿ ಪರಾರಿಯಾಗಿದ್ದಾನೆ. … Continue reading SHOCKING NEWS: ರೈಲು ಹತ್ತುತ್ತಿದ್ದವನನ್ನು ಹೊರಕ್ಕೆ ತಳ್ಳಿದ ಟಿಟಿಇ: ಕಾಲು ಕಳೆದುಕೊಂಡ ಯೋಧನ ಸ್ಥಿತಿ ಗಂಭೀರ