BIGG NEWS : ‘ಟೆರೆರಿಸ್ಟ್’ ಜೊತೆ ಕಾದಾಡಿದ್ದ ಆರ್ಮಿ ಡಾಗ್ ‘ಜೂಮ್’ ವಿಧಿವಶ |Army Dog Zoom Passed Away

ಜಮ್ಮು-ಕಾಶ್ಮೀರ :  ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಸೇನಾ ದಾಳಿ ನಾಯಿ ‘ಜೂಮ್’ ಗುರುವಾರ ಮಧ್ಯಾಹ್ನ ಮೃತಪಟ್ಟಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ, ಶ್ರೀನಗರದ  ಅಡ್ವಾನ್ಸ್ಡ್ ಫೀಲ್ಡ್ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ  ನಾಯಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂಮ್ ಡಾಗ್ ಮೃತಪಟ್ಟಿದೆ. ಅನಂತನಾಗ್ ಜಿಲ್ಲೆಯಲ್ಲಿ ಕಳೆದ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಶ್ವಾನವು ತೀವ್ರವಾಗಿ ಗಾಯಗೊಂಡಿದೆ. ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ … Continue reading BIGG NEWS : ‘ಟೆರೆರಿಸ್ಟ್’ ಜೊತೆ ಕಾದಾಡಿದ್ದ ಆರ್ಮಿ ಡಾಗ್ ‘ಜೂಮ್’ ವಿಧಿವಶ |Army Dog Zoom Passed Away