BIGG NEWS: ಗುಂಡೇಟು ಬಿದ್ದರೂ ಉಗ್ರರ ವಿರುದ್ಧ ಹೋರಾಡಿದ್ದ ಭಾರತೀಯ ಸೇನೆಯ ಶ್ವಾನ ʻಜೂಮ್’ ಗೆ ಶೌರ್ಯ ಪ್ರಶಸ್ತಿ ಘೋಷಣೆ | Army Dog Zoom

ಕೆಎನ್ಎನ್ ಡಿಜಿಟಲ್ ಡೆಸ್ಕ್ : 28 ಸೇನಾ ಶ್ವಾನ ಘಟಕದ ಭಾರತೀಯ ಸೇನಾ ಶ್ವಾನ ‘ಜೂಮ್’ಗೆ ಮರಣೋತ್ತರವಾಗಿ ಡೆಸ್ಪ್ಯಾಚಸ್ ಪ್ರಶಸ್ತಿಯನ್ನು ನೀಡಲಾಗಿದೆ. ಜೂಮ್ ಕಳೆದ ವರ್ಷ ಅಕ್ಟೋಬರ್ 13 ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಆಪರೇಷನ್ ಟಾಂಗ್‌ಪಾವಾದಲ್ಲಿ ಎರಡು ಗುಂಡೇಟಿನಿಂದ ಗಾಯಗೊಂಡು ಸಾವನ್ನಪ್ಪಿತ್ತು. ಶ್ವಾನ ‘ಜೂಮ್’ ತನ್ನ ಗಾಯಗಳಿಗೆ 54 ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಆಸ್ಪತ್ರೆಯಲ್ಲಿ (AFVH) ಚಿಕಿತ್ಸೆ ಪಡೆಯುತ್ತಿತ್ತು. ಅಕ್ಟೋಬರ್ 13, 2022 ರಂದು ಬೆಳಿಗ್ಗೆ 11:45 ರ ಸುಮಾರಿಗೆ ಉಸಿರುಗಟ್ಟಿ ಮೃತಪಟ್ಟಿತ್ತು. … Continue reading BIGG NEWS: ಗುಂಡೇಟು ಬಿದ್ದರೂ ಉಗ್ರರ ವಿರುದ್ಧ ಹೋರಾಡಿದ್ದ ಭಾರತೀಯ ಸೇನೆಯ ಶ್ವಾನ ʻಜೂಮ್’ ಗೆ ಶೌರ್ಯ ಪ್ರಶಸ್ತಿ ಘೋಷಣೆ | Army Dog Zoom