ಹಸುಗೂಸಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ‘ಆರ್ಮಿ ವೈದ್ಯ’ರು: ಸಾವಿನ ದವಡೆಯಿಂದ ‘9 ತಿಂಗಳ ಮಗು’ ಪಾರು
ಪುಣೆ: ಭಾರತೀಯ ಸೇನೆಯ ವೈದ್ಯರು ತಮ್ಮ ವೃತ್ತಿಪರತೆ ಮತ್ತು ಅದ್ಭುತ ಕೌಶಲ್ಯದ ಮೂಲಕ ಮತ್ತೊಮ್ಮೆ ದೇಶದ ಜನರ ಹೃದಯ ಗೆದ್ದಿದ್ದಾರೆ. ಪುಣೆಯ ‘ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋ-ಥೊರಾಸಿಕ್ ಸೈನ್ಸಸ್’ (AICTS) ಸಂಸ್ಥೆಯ ಮಿಲಿಟರಿ ವೈದ್ಯರು, 9 ತಿಂಗಳ ಹಸುಗೂಸಿನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಅಪಾಯಕಾರಿ ಎಲ್‌ಇಡಿ (LED) ಬಲ್ಬ್ ಅನ್ನು ಅತ್ಯಂತ ಸಂಕೀರ್ಣ ಬ್ರಾಂಕೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾಗಿದ್ದ ಈ ತುರ್ತು ವೈದ್ಯಕೀಯ ಕಾರ್ಯಾಚರಣೆಯ ಮೂಲಕ ಸೇನಾ ವೈದ್ಯರು ಮಗುವಿಗೆ … Continue reading ಹಸುಗೂಸಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ‘ಆರ್ಮಿ ವೈದ್ಯ’ರು: ಸಾವಿನ ದವಡೆಯಿಂದ ‘9 ತಿಂಗಳ ಮಗು’ ಪಾರು
Copy and paste this URL into your WordPress site to embed
Copy and paste this code into your site to embed