‘ಭಾರತ-ಚೀನಾ ಗಡಿ ಗಸ್ತು ಒಪ್ಪಂದ’ದ ಬಳಿಕ ‘ಸೇನಾ ಮುಖ್ಯಸ್ಥರ’ ಮೊದಲ ಪ್ರತಿಕ್ರಿಯೆ ; ಹೇಳಿದ್ದೇನು ಗೊತ್ತಾ?

ನವದೆಹಲಿ: ಇತ್ತೀಚಿನ ಗಡಿ ಗಸ್ತು ಒಪ್ಪಂದದ ನಂತರ ಭಾರತ ಮತ್ತು ಚೀನಾ ನಡುವಿನ ವಿಶ್ವಾಸವನ್ನ ಪುನರ್ನಿರ್ಮಿಸುವ ಅಗತ್ಯವನ್ನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಒತ್ತಿ ಹೇಳಿದರು. ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ನಲ್ಲಿ ನಡೆದ “ಪರಿವರ್ತನೆಯ ದಶಕ : ಭವಿಷ್ಯದೊಂದಿಗೆ ಭಾರತೀಯ ಸೇನೆ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ಭಾರತ-ಚೀನಾ ಗಡಿ ಗಸ್ತು ಒಪ್ಪಂದದ ಘೋಷಣೆಯ ನಂತರ ತಮ್ಮ ಮೊದಲ ಹೇಳಿಕೆಯನ್ನ ನೀಡಿದರು. ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ವಿಶ್ವಾಸವನ್ನು ಪುನಃಸ್ಥಾಪಿಸುವುದು ಏಪ್ರಿಲ್ … Continue reading ‘ಭಾರತ-ಚೀನಾ ಗಡಿ ಗಸ್ತು ಒಪ್ಪಂದ’ದ ಬಳಿಕ ‘ಸೇನಾ ಮುಖ್ಯಸ್ಥರ’ ಮೊದಲ ಪ್ರತಿಕ್ರಿಯೆ ; ಹೇಳಿದ್ದೇನು ಗೊತ್ತಾ?