ಶ್ರೀನಗರದಲ್ಲಿ ಇಂದು ಮುಂಜಾನೆಯಿಂದಲೇ ಭದ್ರತಾ ಪಡೆ – ಉಗ್ರರ ನಡುವೆ ಎನ್ ಕೌಂಟರ್ ಆರಂಭ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಡಾನ್ಮಾರ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ ಕೌಂಟರ್ ಸಂಭವಿಸಿದೆ. ಸೆಕ್ಸ್ ಹಾರ್ಮೋನ್ಸ್ ನಿಂದ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಕಡಿಮೆ ! ಉಗ್ರರು ಅಡಗಿರುವ ಸುಳಿವಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್ ಪಿಎಫ್ ಜಂಟಿ ತಂಡವು ಡಾನ್ಮಾರ್ ನ ಆಲಂದಾರ್ ಕಾಲೋನಿಯಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಯನ್ನು ಪ್ರಾರಂಭಿಸಿತು. ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. … Continue reading ಶ್ರೀನಗರದಲ್ಲಿ ಇಂದು ಮುಂಜಾನೆಯಿಂದಲೇ ಭದ್ರತಾ ಪಡೆ – ಉಗ್ರರ ನಡುವೆ ಎನ್ ಕೌಂಟರ್ ಆರಂಭ