ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್; ಮದುವೆ ವಿಡಿಯೋ ವೈರಲ್! | Arjun Tendulkar

ಮುಂಬೈ: ಕ್ರಿಕೆಟ್ ಲೋಕದ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಪುತ್ರ, 26 ವರ್ಷದ ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಇಂದು (ಮಾರ್ಚ್ 5) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ನಡೆದ ಅತ್ಯಂತ ವೈಭವೋಪೇತ ಸಮಾರಂಭದಲ್ಲಿ ಅರ್ಜುನ್ ತಮ್ಮ ಪ್ರೇಯಸಿ ಸಾನಿಯಾ ಚಾಂದೋಕ್ ಅವರೊಂದಿಗೆ ವಿವಾಹ ಬಂಧನಕ್ಕೊಳಗಾದರು. ದಕ್ಷಿಣ ಮುಂಬೈನ ಖಾಸಗಿ ವೇದಿಕೆಯಲ್ಲಿ ನಡೆದ ಈ ವಿವಾಹ ಸಮಾರಂಭವು ಸಂಪೂರ್ಣವಾಗಿ ಸ್ಟಾರ್‌ಗಳಿಂದ ತುಂಬಿತ್ತು. ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗರು, ಬಾಲಿವುಡ್‌ನ ಎ-ಲಿಸ್ಟ್ ತಾರೆಯರು … Continue reading ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್; ಮದುವೆ ವಿಡಿಯೋ ವೈರಲ್! | Arjun Tendulkar