‘ಅಡಿಕೆ ಬೆಳೆಗಾರರೇ ಗಮನಿಸಿ’ : ‘ಎಲೆಚುಕ್ಕೆ’ ರೋಗಕ್ಕೆ ಕಾರಣ, ಪರಿಹಾರಗಳೇನು..? ಇಲ್ಲಿದೆ ಮಾಹಿತಿ
* ರಂಜಿತ್ ಶೃಂಗೇರಿ ಕೆಎನ್ಎನ್ ಡೆಸ್ಕ್ ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಲೆನಾಡು ಕೃಷಿಕ ವರ್ಗವನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ಹೆಮ್ಮಾರಿಯಾಗಿ ಅಡಕೆ ತೋಟವನ್ನು ನಾಶ ಮಾಡುತ್ತಿದೆ. ಕಷ್ಟಪಟ್ಟು ಸಾಲಸೂಲ ಮಾಡಿ ಅಡಕೆ ತೋಟ ಬೆಳೆಸಿದ ರೈತರಿಗೆ ಎಲೆಚುಕ್ಕೆ ರೋಗ ದೊಡ್ಡ ಕಂಟಕವಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದೆ. ಇನ್ನೂ, . ಬಯಲು ಸೀಮೆಯಾದ ತುಮಕೂರಿನಲ್ಲಿಯೂ ನಿರಂತರ ಮಳೆ ಹಾಗೂ ಶೀತ ವಾತಾವರಣದಿಂದ ಎಲೆ ಚುಕ್ಕೆ … Continue reading ‘ಅಡಿಕೆ ಬೆಳೆಗಾರರೇ ಗಮನಿಸಿ’ : ‘ಎಲೆಚುಕ್ಕೆ’ ರೋಗಕ್ಕೆ ಕಾರಣ, ಪರಿಹಾರಗಳೇನು..? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed