ನಿಮ್ಮ ಮಕ್ಕಳು ಅತಿಯಾಗಿ ‘ಫೋನ್’ ಬಳಸ್ತಿದ್ದೀರಾ.? ಈ ಸಿಂಪಲ್ ಟಿಪ್ಸ್ ಮೂಲಕ ಫೋನ್’ನಿಂದ ದೂರವಿರಿಸಿ

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ‘ಅಮ್ಮ ನನಗೆ ಫೋನ್ ಕೊಡು’ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಹೇಳುವ ಮಾತು. ಮೊಬೈಲ್ ಕೊಡದಿದ್ದರೆ ಕಣ್ಣೀರು ಹಾಕುತ್ತಾರೆ. ಈ ನಡವಳಿಕೆಯ ತಪ್ಪು ಅವರದಲ್ಲ. ವಯಸ್ಕರದ್ದು, ಹೇಗೆ ಗೊತ್ತಾ.? ಒಂದು ಚಿಕ್ಕ ಮಗು ತನ್ನಷ್ಟಕ್ಕೆ ತಾನೇ ಫೋನ್ ತೆರೆದು ವೀಡಿಯೊವನ್ನ ಪ್ಲೇ ಮಾಡಲು ಅಥವಾ ಯಾರಿಗಾದರೂ ಕರೆ ಮಾಡಲು ಪ್ರಾರಂಭಿಸಿದರೆ, ನಾವು ಅವನನ್ನ ಹೊಗಳುತ್ತೇವೆ. ಮೊದಮೊದಲು ಚೆನ್ನಾಗಿ ಕಾಣುವ ಈ ಅಭ್ಯಾಸ ಕ್ರಮೇಣ ನಿಮ್ಮ ಮಗುವನ್ನ ಫೋನ್‌’ಗೆ ಅಡಿಕ್ಟ್ ಮಾಡುತ್ತದೆ. … Continue reading ನಿಮ್ಮ ಮಕ್ಕಳು ಅತಿಯಾಗಿ ‘ಫೋನ್’ ಬಳಸ್ತಿದ್ದೀರಾ.? ಈ ಸಿಂಪಲ್ ಟಿಪ್ಸ್ ಮೂಲಕ ಫೋನ್’ನಿಂದ ದೂರವಿರಿಸಿ