ನೀವು ‘SSLC ಪರೀಕ್ಷೆ’ ಬರೆದು ಫಲಿತಾಂಶ ಕಾಯುತ್ತಿದ್ದೀರಾ.? ನಿಮ್ಮ ಮುಂದಿನ ಕೋರ್ಸ್ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ

ಕೆಎನ್ಎನ್ ಸ್ಪೆಷಲ್ ಡೆಸ್ಕ್: ಎಸ್ ಎಸ್ ಎಲ್ ಸಿ ಮುಗಿತಾ ಇದೆ ಮುಂದೆ ಏನು ಓದಬೇಕು, ಎಲ್ಲಿ ಓದಬೇಕು, ಯಾವುದು ಓದಬೇಕು ಎಂದು ಸಾಕಷ್ಟು ಗೊಂದಲಗಳೊಂದಿಗೆ ನೀವು ಕರಿಯರ್ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ನಿಮಗೆ ಒಂದೇ ಸೂರಿನಡಿ ಸಿಗುವ ಸಾಕಷ್ಟು ಕೋರ್ಸ್ ಗಳ ಅವಕಾಶಗಳನ್ನು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನೀಡುತ್ತಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ತಾಂತ್ರಿಕ ಶಿಕ್ಷಣದ ಜೊತೆಗೆ ಕೈಗಾರಿಕಾ ಸವಾಲುಗಳಿಗೆ ಸಿದ್ಧವಾಗಿರುವ ಕೌಶಲ್ಯಪೂರ್ಣ ವೃತ್ತಿಪರರನ್ನು ರೂಪಿಸುವಲ್ಲಿ ಜಿಟಿಟಿಸಿ ನಿರ್ಣಾಯಕ ಪಾತ್ರವಹಿಸುತ್ತಿದೆ.  ಇದು … Continue reading ನೀವು ‘SSLC ಪರೀಕ್ಷೆ’ ಬರೆದು ಫಲಿತಾಂಶ ಕಾಯುತ್ತಿದ್ದೀರಾ.? ನಿಮ್ಮ ಮುಂದಿನ ಕೋರ್ಸ್ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ