ಊಟ, ತಿಂಡಿ ವೇಸ್ಟ್ ಮಾಡ್ತಿದ್ದೀರಾ? ಹಾಗಾದ್ರೆ ಆಹಾರ ವ್ಯರ್ಥವಾಗದಂತೆ ಜಾರಿಯಾಗಲಿದೆ ಹೊಸ ಕಾನೂನು!
ಬೆಂಗಳೂರು : ತಂತ್ರಜ್ಞಾನ ಮತ್ತು ಇತರೆ ಹಲವು ವಿಷಯಗಳಲ್ಲಿ ಭಾರತ ಅದೆಷ್ಟೋ ಮುಂದುವರೆಯುತ್ತಿದೆ. ಆದರೆ ದೇಶದಲ್ಲಿ ಇನ್ನೂ ಕೂಡ ಹಲವಾರು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅದೆಷ್ಟೋ ಹೋಟೆಲ್ಗಳಲ್ಲಿ, ಸಭೆ ಸಮಾರಂಭಗಳಲ್ಲಿ ಆಹಾರವನ್ನು ವೇಸ್ಟ್ ಮಾಡುತ್ತೇವೆ. ಈ ಕಾರಣದಿಂದ ಇದೀಗ ಆಹಾರ ವ್ಯರ್ಥವಾಗದಂತೆ ಹೊಸ ಕಾನೂನು ರಚನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು. ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಹೋಟೆಲ್‌ಗಳು … Continue reading ಊಟ, ತಿಂಡಿ ವೇಸ್ಟ್ ಮಾಡ್ತಿದ್ದೀರಾ? ಹಾಗಾದ್ರೆ ಆಹಾರ ವ್ಯರ್ಥವಾಗದಂತೆ ಜಾರಿಯಾಗಲಿದೆ ಹೊಸ ಕಾನೂನು!
Copy and paste this URL into your WordPress site to embed
Copy and paste this code into your site to embed