Scam Alert: ನೀವು ‘ವಾಟ್ಸ್ ಆಪ್’ ಬಳಕೆ ಮಾಡ್ತಾ ಇದ್ದೀರಾ.? ಹಾಗಾದ್ರೇ ಎಚ್ಚರ.! ಹೀಗೂ ವಂಚಿಸ್ತಾರೆ ವಂಚಕರು

ಮಂಗಳೂರು: ಆನ್ಲೈನ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 1.25 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್ಲೈನ್ ಟ್ರೇಡಿಂಗ್ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಆದಾಯ ಸಿಗುತ್ತದೆ ಎಂದು ಆಗಸ್ಟ್ 16 ರಂದು ವಾಟ್ಸಾಪ್ ಸಂದೇಶ ಬಂದಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಈ ಸಂದೇಶವನ್ನು ನಂಬಿದ ಅವರು ವಾಟ್ಸಾಪ್ ಗುಂಪಿಗೆ ಸೇರಿದರು. ನಂತರ, ಅವರು ಗ್ರೂಪ್ ಅಡ್ಮಿನ್ ಕಳುಹಿಸಿದ ಲಿಂಕ್ ಅನ್ನು … Continue reading Scam Alert: ನೀವು ‘ವಾಟ್ಸ್ ಆಪ್’ ಬಳಕೆ ಮಾಡ್ತಾ ಇದ್ದೀರಾ.? ಹಾಗಾದ್ರೇ ಎಚ್ಚರ.! ಹೀಗೂ ವಂಚಿಸ್ತಾರೆ ವಂಚಕರು