ನೀವು ಆ ‘ಶ್ಯಾಂಪೂ’ ಬಳಸ್ತಿದ್ದೀರಾ.? ಹಾಗಾದ್ರೆ, ತಕ್ಷಣ ಬಿಸಾಕಿ.! ಯಾವ ಕ್ಷಣದಲ್ಲಾದ್ರೂ ‘ಕ್ಯಾನ್ಸರ್’ ಬರ್ಬೋದು
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶ ಮತ್ತು ಪ್ರಪಂಚದಾದ್ಯಂತದ ಪ್ರಸಿದ್ಧ ಕಂಪನಿಯಾದ ಯೂನಿಲಿವರ್, ಅನೇಕ ಪ್ರಸಿದ್ಧ ಶಾಂಪೂ ಬ್ರ್ಯಾಂಡ್‌ಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿವೆ ಎಂದು ಹೇಳಿಕೊಂಡಿದೆ. ಕೂಡಲೇ ಅವುಗಳನ್ನ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಯುನಿಲಿವರ್ ಯುಎಸ್ ಮಾರುಕಟ್ಟೆಯಿಂದ ಡವ್, ನೆಕ್ಸಸ್, ಸುವೇ, ಟಿಜಿಐ ಮತ್ತು ಟ್ರೆಸೆಮ್ಮೆ, ಏರೋಸಾಲ್ ಡ್ರೈ ಶ್ಯಾಂಪೂಗಳನ್ನು ಹಿಂಪಡೆದಿದೆ. ವರದಿಯ ಪ್ರಕಾರ, ಡ್ರೈ ಶಾಂಪೂದಲ್ಲಿ ಬೆಂಜೀನ್ ಇರುವುದು ಕಂಡುಬಂದಿದೆ. ಈ ರಾಸಾಯನಿಕವು ಕ್ಯಾನ್ಸರ್ ಉಂಟು ಮಾಡುತ್ತದೆ ಎಂದು ತೋರಿಸಲಾಗಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಪ್ರಕಾರ, … Continue reading ನೀವು ಆ ‘ಶ್ಯಾಂಪೂ’ ಬಳಸ್ತಿದ್ದೀರಾ.? ಹಾಗಾದ್ರೆ, ತಕ್ಷಣ ಬಿಸಾಕಿ.! ಯಾವ ಕ್ಷಣದಲ್ಲಾದ್ರೂ ‘ಕ್ಯಾನ್ಸರ್’ ಬರ್ಬೋದು
Copy and paste this URL into your WordPress site to embed
Copy and paste this code into your site to embed