‘ಬಾತ್ ರೂಂ’ನಲ್ಲಿ ಕೂತು ‘ಫೋನ್’ ನೋಡೋ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ, ಈ ಅಪಾಯ ತಪ್ಪಿದ್ದಲ್ಲ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಧ್ಯ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಮೊದಲೆಲ್ಲಾ ನಾವು ಅಗತ್ಯವಿದ್ರೆ ಮಾತ್ರ ಫೋನ್ ಬಳಸುತ್ತಿದ್ದೆವು. ಆದ್ರೆ, ಈಗ ಹಾಗಿಲ್ಲ. ಮೊಬೈಲ್ ಅಗತ್ಯವಿರಲಿ ಅಥವಾ ಇಲ್ಲದಿರಲಿ ಬಳಸ್ತಾನೆ ಇರ್ತೇವೆ. ನಮ್ಮ ಕೆಲಸದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ್ರೂ ಸಹ ನಾವು ನಮ್ಮ ಸ್ವಲ್ಪ ಸಮಯವನ್ನ ಫೋನ್’ನೊಂದಿಗೆ ಕಳೆಯುತ್ತೇವೆ. ಇನ್ನು ಹೇಳಬೇಕು ಅಂದ್ರೆ ಬಹಳಷ್ಟು ಜನ ಎಚ್ಚರವಾಗುತ್ತಿದ್ದಂತೆ ಸೆಲ್ ಫೋನ್ ನೋಡ್ತಾರೆ. ಇನ್ನು ಇತ್ತಿಚಿಗೆ ಸಣ್ಣ ಮಕ್ಕಳು ಸಹ ಈ ಫೋನ್’ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. … Continue reading ‘ಬಾತ್ ರೂಂ’ನಲ್ಲಿ ಕೂತು ‘ಫೋನ್’ ನೋಡೋ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ, ಈ ಅಪಾಯ ತಪ್ಪಿದ್ದಲ್ಲ
Copy and paste this URL into your WordPress site to embed
Copy and paste this code into your site to embed