ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಕಾಫಿ ಕುಡಿಯೋದನ್ನು ಒಂದಷ್ಟು ಜನರು ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಬೆಡ್‌ಕಾಫಿ ಕುಡಿಯೋ ಅಭ್ಯಾಸ ಇದ್ದರೆ ಎಚ್ಚರದಿಂದ ಇರೋದು ಅಗ್ಯಗತ್ಯವಾಗಿದೆ. ಇದರಿಂದ ಒಂದಲ್ಲ ಒಂದು ದಿನ ಆನಾರೋಗ್ಯಕ್ಕೆ ತುತ್ತಾಗುವುದು ಗ್ಯಾರಂಟಿ..

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

ಬೆಳಗಿನ ಸಮಯದಲ್ಲಿ ಎದ್ದ ತಕ್ಷಣ ಕಾಫಿ ಕುಡಿಯೋವವರ ದೇಹದಲ್ಲಿ ಮೆಟಬಾಲಿಸಂ ಸರಿಯಾಗಿ ನಡೆಯುವುದಿಲ್ಲ ಮತ್ತು ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ  ಕಾರಣದಿಂದ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಯು ಇದೆ. ರಕ್ತದಲ್ಲಿನ ಗ್ಲುಕೋಸ್ ಪ್ರಮಾಣದ ಮೇಲೆ ಇದು ಪ್ರಭಾವ ಬೀರುತ್ತದೆ

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

 ಈ ಬಗ್ಗೆ  ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಅಧ್ಯಯನ ತಂಡ  ಸುಮಾರು 29 ಆರೋಗ್ಯಕರ ಪುರುಷರನ್ನು ಮತ್ತು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿ ಮೂರು ದಿನಗಳ ಕಾಲ ನಿದ್ರಾಹೀನತೆ ಉಂಟಾಗುವಂತೆ ಮಾಡಿ ಬೆಳಗಿನ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿದರು.

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

ಇಲ್ಲಿ ತಿಳಿದು ಬಂದ ಒಂದು ವಿಚಾರ ಅಂದರೆ ಯಾರು ಬೆಳಗ್ಗೆ ಬೇಗ ಎದ್ದಿದ್ದರು ಮತ್ತು ಅವರಲ್ಲಿ ಯಾರು ಬೆಡ್ ಕಾಫಿ ಮತ್ತು ಬ್ಲಾಕ್ ಕಾಫಿ ಕುಡಿದಿದ್ದರು ಅವರಲ್ಲಿ ಉಂಟಾದ ವ್ಯತ್ಯಾಸವನ್ನು ಕಂಡು ಹಿಡಿಯಲಾಯಿತು . ಬೆಡ್ ಕಾಫಿ ಕುಡಿದ ಜನರಲ್ಲಿ ಬ್ಲಡ್ ಶುಗರ್ ಏರಿಕೆ ಕಂಡುಬಂದಿದ್ದು ಬ್ಲಾಕ್ ಕಾಫಿ ಕುಡಿದವ ರಲ್ಲಿ ನಾರ್ಮಲ್ ಲೆವೆಲ್ ಶುಗರ್ ಇದ್ದ ಬಗ್ಗೆ ಮಾಹಿತಿ ಸಿಕ್ಕಿತು.

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

ಯಾರು ತಾವು ತಿಂಡಿ ತಿನ್ನುವುದಕ್ಕೆ ಮುಂಚೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ನಕಾರಾತ್ಮಕ ಮೆಟಬಾಲಿಸಂ ಪ್ರಭಾವ ಇರುತ್ತದೆ.

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

ಇದರ ಜೊತೆಗೆ ನಿದ್ರಾಹೀನತೆ ಕೂಡ ಇದ್ದರೆ ಅದರಿಂದ ಬೇರೆ ಬಗೆಯ ಆರೋಗ್ಯ ತೊಂದರೆಗಳು ಎದುರಾಗುತ್ತದೆ ಜತೆಗೆ ಡಯಾಬಿಟಿಸ್‌ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಅಧ್ಯಯನ ಮಾಹಿತಿಯೊಂದು ಬಹಿರಂಗವಾಗಿದೆ

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

Share.
Exit mobile version