‘ಟಿಕೆಟ್’ ತೆಗೆದುಕೊಳ್ಳದೇ ರೈಲಿನಲ್ಲಿ ಪ್ರಯಾಣಿಸ್ತಿದ್ದೀರಾ.? ಟೆನ್ಶನ್ ಬೇಡ, ರೈಲಿನಲ್ಲಿದ್ರೂ ಟಿಕೆಟ್ ತೆಗೆದುಕೊಳ್ಬೋದು.! ಹೇಗೆ ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿದಿನ ಸಾವಿರಾರು ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದೇ ವೇಳೆ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ಜನಜಂಗುಳಿ ಹೆಚ್ಚಾಗಿದ್ದಾಗ ಟಿಕೆಟ್ ಲಭ್ಯವಾಗದೇ, ರೈಲು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಆನೇಕರು ಟಿಕೆಟ್ ಇಲ್ಲದೇ ರೈಲು ಹತ್ತುತ್ತಾರೆ. ಆದಾಗ್ಯೂ, ನೀವು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ್ರೆ ನಿಮಗೆ ದಂಡ ವಿಧಿಸಬಹುದು. ಹಾಗಾಗಿ ನೀವು ರೈಲು ಹತ್ತಿದ ನಂತರವೂ ಕಾಯ್ದಿರಿಸದ ರೈಲು ಟಿಕೆಟ್ ಬುಕ್ ಮಾಡುವ ವಿಧಾನವನ್ನ ತಿಳಿದುಕೊಳ್ಳುವುದು ಒಳ್ಳೆಯದು. UTS ಅಪ್ಲಿಕೇಶನ್.! ಆನ್ಲೈನ್ ಕಾಯ್ದಿರಿಸದ ರೈಲು ಟಿಕೆಟ್ … Continue reading ‘ಟಿಕೆಟ್’ ತೆಗೆದುಕೊಳ್ಳದೇ ರೈಲಿನಲ್ಲಿ ಪ್ರಯಾಣಿಸ್ತಿದ್ದೀರಾ.? ಟೆನ್ಶನ್ ಬೇಡ, ರೈಲಿನಲ್ಲಿದ್ರೂ ಟಿಕೆಟ್ ತೆಗೆದುಕೊಳ್ಬೋದು.! ಹೇಗೆ ಗೊತ್ತಾ?