‘ಫ್ಲಾಟ್’ ಖರೀದಿಗೆ ಯೋಚಿಸ್ತಿದ್ದೀರಾ.? ಅದೇ ದರದಲ್ಲಿ ಇಡೀ ‘ಗ್ರಾಮ’ವೇ ಖರೀದಿಸ್ಬೋದು ನೋಡಿ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪೋರ್ಚುಗಲ್ ಗಡಿಯಲ್ಲಿರುವ ಸಾಲ್ಟೊ ಡಿ ಕ್ಯಾಸ್ಟ್ರೋ ಹೆಸರಿನ ಸಂಪೂರ್ಣ ಗ್ರಾಮವನ್ನ ವಾಯುವ್ಯ ಸ್ಪೇನ್‌ನ ಝಮೋರಾ ಪ್ರಾಂತ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆಯನ್ನ ಎರಡು ಲಕ್ಷದ ಅರವತ್ತು ಸಾವಿರ ಯೂರೋ ಎಂದು ನಿಗದಿಪಡಿಸಲಾಗಿದೆ. ಭಾರತೀಯ ಕರೆನ್ಸಿ ಪ್ರಕಾರ, ಈ ಮೊತ್ತವು ಇಂದು ಸುಮಾರು ಎರಡೂವರೆ ಕೋಟಿ ರೂಪಾಯಿಗಳಿಗೆ ಸಮಾನವಾಗಿದೆ. ರಾಜಧಾನಿ ದೆಹಲಿಯ ಹಲವು ಸೊಸೈಟಿಗಳಲ್ಲಿ ಈ ಬೆಲೆಗೆ ಫ್ಲಾಟ್’ಗಳು ಲಭ್ಯವಿರುವುದು ಗಮನಾರ್ಹ. ವರದಿಯ ಪ್ರಕಾರ, ಈ ಗ್ರಾಮವನ್ನ ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಿಂದ ರಸ್ತೆಯ ಮೂಲಕ ಮೂರು ಗಂಟೆಗಳಲ್ಲಿ ತಲುಪಬಹುದು.  ವರದಿಯ … Continue reading ‘ಫ್ಲಾಟ್’ ಖರೀದಿಗೆ ಯೋಚಿಸ್ತಿದ್ದೀರಾ.? ಅದೇ ದರದಲ್ಲಿ ಇಡೀ ‘ಗ್ರಾಮ’ವೇ ಖರೀದಿಸ್ಬೋದು ನೋಡಿ.!