HEALTH TIPS: ಹೊಟ್ಟೆಯ ಕ್ಯಾನ್ಸರ್ ಬಳಲುತ್ತೀದ್ದೀರಾ? ಹಾಗಾದ್ರೆ ಇಲ್ಲಿದೆ ಕೆಲ ಟಿಪ್ಸ್‌ಗಳು

ಕೆಎನ್‌ ಎನ್‌ ನ್ಯೂಸ್ ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಕ್ಯಾನ್ಸರ್​ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. HEALTH TIPS: ವ್ಯಾಯಾಮ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ| Workout   ಕೆಲವೊಂದು ಲಕ್ಷಣಗಳನ್ನು ನಾವು ಕಡೆಗಣಿಸುವಂತಿಲ್ಲ. ಏಕೆಂದ್ರೆ ಆರಂಭದಲ್ಲಿಯೇ ಅವುಗಳನ್ನು ಗುರುತಿಸಿದರೆ ಶೇ.90ರಷ್ಟು ಜನರನ್ನು ಗುಣಮುಖರಾಗಿಸಬಹುದು. ನೀವು ಆ್ಯಸಿಡಿಟಿಯಿಂದ ಬಳಲುತ್ತಿದ್ದೀರಾ? ನಿರಂತರ ಅನಾರೋಗ್ಯ ಮತ್ತು ವಾಂತಿ ನಿಮಗೆ ಕಾಡುತ್ತಿದೆಯೇ ನಂತರ, ಈ ಚಿಹ್ನೆಗಳು ಹೊಟ್ಟೆಯ ಕ್ಯಾನ್ಸರ್ ಅನ್ನು … Continue reading HEALTH TIPS: ಹೊಟ್ಟೆಯ ಕ್ಯಾನ್ಸರ್ ಬಳಲುತ್ತೀದ್ದೀರಾ? ಹಾಗಾದ್ರೆ ಇಲ್ಲಿದೆ ಕೆಲ ಟಿಪ್ಸ್‌ಗಳು