ನೀವು ‘ಕಿಡ್ನಿ ಸ್ಟೋನ್‌’ನಿಂದ ಬಳಲುತ್ತಿದ್ದೀರಾ.? ಈ ರಸವೇ ರಾಮಾಬಾಣ, ಸಮಸ್ಯೆ ಕ್ಲಿಯರ್ | Kidney Stone

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಕೊರೊನಾ ಸಮಯದಲ್ಲೂ ಅಂತೂ ವಿಟಮಿನ್‌ ಸಿ ಇರುವಂತಹ ಅಂಶಗಳು ಬೇಕಿತ್ತು. ಇದಕ್ಕೆ ಎಲ್ಲರೂ ಮನೆಯಲ್ಲಿ ನಿಂಬೆ ಹಣ್ಣುಗಳೇ ಜಾಸ್ತಿ ಇರುತ್ತಿತ್ತು. ಇದರಿಂದ ಆರೋಗ್ಯಕ್ಕೆ ಭಾರಿ ಪ್ರಯೋಜನೆಗಳಿವೆ. ಆಯಾಸ ಅಥವಾ ವಾಂತಿ ಆದಾಗ ಮೊದಲು ನೆನಪಿಗೆ ಬರೋದೆ ನಿಂಬೆ ಹಣ್ಣಿನ ಜ್ಯೂಸ್‌ . ಇದರಲ್ಲಿ ವಿಟಮಿನ್‌ ಜೀವಸತ್ವ ಇರುತ್ತದೆ. ಹೀಗಾಗಿ ಜನರು ಜಾಸ್ತಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ ನಾನಾ ರೋಗಗಳಿಗೂ ಮನೆ ಮದ್ದು ಆಗಿದೆ. ನಿಂಗೆ ಜ್ಯೂಸ್‌ ಕುಡಿಯುವುದರಿಂದ ಏನೆಲ್ಲ … Continue reading ನೀವು ‘ಕಿಡ್ನಿ ಸ್ಟೋನ್‌’ನಿಂದ ಬಳಲುತ್ತಿದ್ದೀರಾ.? ಈ ರಸವೇ ರಾಮಾಬಾಣ, ಸಮಸ್ಯೆ ಕ್ಲಿಯರ್ | Kidney Stone