ನವದೆಹಲಿ: ಹಬ್ಬದ ಋತುವಿನಲ್ಲಿ ಭಾರತವು ಸದ್ದು ಮಾಡುತ್ತಿದ್ದಂತೆ, ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳು ಬ್ಯಾಕ್-ಟು-ಬ್ಯಾಕ್ ಮಾರಾಟವನ್ನು ಆಯೋಜಿಸುತ್ತಿವೆ. ಬಳಕೆದಾರರಿಗೆ ಹಲವಾರು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಉತ್ತಮ ಡೀಲ್ ಗಳನ್ನು ಪಡೆಯಲು ಶಾಪರ್ ಗಳು ಇ-ಕಾಮರ್ಸ್ ಸೈಟ್ ಗಳಿಗೆ ಧಾವಿಸುತ್ತಿದ್ದಾರೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ವಂಚಕರು, ಆನ್ ಲೈನ್ ವಂಚನೆಯಲ್ಲಿ ಗ್ರಾಹಕರನ್ನು ವಂಚಿಸೋದಕ್ಕೆ ಹಲವು ದಾರಿಯನ್ನು ಕಂಡುಕೊಂಡಿದ್ದಾರೆ. ಹೀಗಾಗಿ ನೀವು ಆನ್ ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರೇ, ಅದಕ್ಕೂ ಮುನ್ನ ಈ ಕೆಳಕಂಡ ಕೆಲ ಎಚ್ಚರಿಕೆಯನ್ನು ವಹಿಸೋದು … Continue reading Online Scam Alert: ಹಬ್ಬದ ಋತುವಿನ ವೇಳೆ ಆನ್ ಲೈನಲ್ಲಿ ಶಾಪಿಂಗ್ ಮಾಡ್ತಿದ್ದೀರಾ? ಹಾಗಿದ್ರೇ ಈ ವಂಚನೆ ಬಗ್ಗೆ ಎಚ್ಚರಿಕೆ ವಹಿಸಿ
Copy and paste this URL into your WordPress site to embed
Copy and paste this code into your site to embed