BIG Alert: ನೀವು ‘ಹೆಲ್ಮೆಟ್’ ಹಾಕದೇ ‘ಬೈಕ್’ ಓಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ

ಬೆಂಗಳೂರು: ಅನೇಕ ಸಂದರ್ಭದಲ್ಲಿ ಹೆಲ್ಮೆಟ್ ಜೀವ ರಕ್ಷಕ. ಬೈಕ್ ಸವಾರನ ಅಂಗರಕ್ಷಕನಾಗಿ ಕೆಲಸ ಮಾಡುತ್ತೆ. ಆದ್ರೇ ಕೆಲವರು ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕೋದೇ ಇಲ್ಲ. ಅದೊಂದು ಥರ ಫ್ಯಾಷನ್ ಕೂಡ ಆಗಿಬಿಟ್ಟಿದೆ. ಹಾಗೆ ನೀವು ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಓಡಿಸುತ್ತಿದ್ದರೇ, ತಪ್ಪದೇ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ರಸ್ತೆಯ ಬಳಿಯಲ್ಲಿ ಮಹೆಳೆಯೊಬ್ಬರು ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಅವರಿಗೆ ವೇಗವಾಗಿ ಬಂದಂತ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದಿದೆ. ಕ್ಯಾಂಟರ್ ವಾಹನ ಡಿಕ್ಕಿ … Continue reading BIG Alert: ನೀವು ‘ಹೆಲ್ಮೆಟ್’ ಹಾಕದೇ ‘ಬೈಕ್’ ಓಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ