HEALTH TIPS: ಮಹಿಳೆಯರಲ್ಲಿ ಹೆಚ್ಚಾಗಿ ಹೈಪರ್‌ ಪಿಗ್ಮೆಂಟೇಶನ್‌ ಕಾಡುತ್ತಿದ್ದೀಯಾ? ಹಾಗಾದ್ರೆ ಇಲ್ಲಿದೆ ವೈದ್ಯರ ಸಲಹೆಗಳು

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಸೌಂದರ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಚರ್ಮದ ಸಮಸ್ಯೆಯಲ್ಲಿ ಹೈಪರ್‌ ಪಿಗ್ಮೆಂಟೇಶನ್‌ ಕೂಡಾ ಒಂದು. ಚರ್ಮದ ಕೋಶಗಳಲ್ಲಿ ಮೆಲನಿನ್, ಅಧಿಕವಾಗಿ ಉತ್ಪಾದನೆ ಆಗುವುದರಿಂದ ಪಿಗ್ಮೆಂಟೇಶನ್‌ ಉಂಟಾಗುತ್ತದೆ. BIGG NEWS: ಹಾಸನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಚಿನ್ನದ ಸರ ಖದೀಮರು ಇದನ್ನು ಕನ್ನಡದಲ್ಲಿ ಬಂಗು ಎಂದು ಕರೆಯುತ್ತಾರೆ. ಇದರಿಂದ ಚರ್ಮ ಕಪ್ಪು ಬಣ್ಣಕ್ಕೆ ತಿರುತ್ತದೆ. ಅದರಲ್ಲೂ ಇದು ಮುಖದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ … Continue reading HEALTH TIPS: ಮಹಿಳೆಯರಲ್ಲಿ ಹೆಚ್ಚಾಗಿ ಹೈಪರ್‌ ಪಿಗ್ಮೆಂಟೇಶನ್‌ ಕಾಡುತ್ತಿದ್ದೀಯಾ? ಹಾಗಾದ್ರೆ ಇಲ್ಲಿದೆ ವೈದ್ಯರ ಸಲಹೆಗಳು