HEALTH TIPS: ಪುರುಷರಲ್ಲಿ ಎನರ್ಜಿ ಕಡಿಮೆಯಾಗುತ್ತಿದ್ದಿಯಾ..? ಹಾಗಾದ್ರೆ ಹೀಗೆ ಮಾಡಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪುರುಷರಲ್ಲಿ ಎನರ್ಜಿ ಮಟ್ಟ ಕಡಿಮೆಯಾದರೆ ನಿಶ್ಯಕ್ತಿ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ಇವುಗಳನ್ನು ತಡೆಯಬೇಕಾದರೆ ಶಕ್ತಿಯ ಮಟ್ಟವನ್ನು ಉತ್ತಮವಾಗಿಸುವುದು ಮುಖ್ಯ. ಅದಕ್ಕಾಗಿ ಪುರುಷರಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗಲು ಕಾರಣಗಳನ್ನು ತಿಳಿದು ಅವುಗಳನ್ನು ಸುಧಾರಿಸುವತ್ತ ಗಮನಹರಿಸಬೇಕಾಗಿದೆ. BIGG NEWS: ರಾಷ್ಟ್ರೀಯ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆ: ಸಚಿವ ಪ್ರಹ್ಲಾದ್ ಜೋಶಿ   ಯುವಕರಲ್ಲಿ ಕಡಿಮೆ ಶಕ್ತಿಯ ಮಟ್ಟಗಳು ಈ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುವ ಸಮಸ್ಯೆಯಾಗಿದೆ. ಶಕ್ತಿಯ ಮಟ್ಟದ ಕೊರತೆಯನ್ನು ಅನುಭವಿಸುವುದರಿಂದಲೇ … Continue reading HEALTH TIPS: ಪುರುಷರಲ್ಲಿ ಎನರ್ಜಿ ಕಡಿಮೆಯಾಗುತ್ತಿದ್ದಿಯಾ..? ಹಾಗಾದ್ರೆ ಹೀಗೆ ಮಾಡಿ