ನಿಮಗೆ ‘ಶೌಚಾಲಯ’ದಲ್ಲಿ ಮೊಬೈಲ್‌ ಬಳಸುವ ಅಭ್ಯಾಸವಿದ್ಯಾ? ಈ ಸಮಸ್ಯೆ ತಪ್ಪಿದಲ್ಲ.!

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್.‌ ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್‌ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳೋಣ. ಮಲಬದ್ದತೆ ಮತ್ತು ಫೈಲ್ಸ್‌ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ … Continue reading ನಿಮಗೆ ‘ಶೌಚಾಲಯ’ದಲ್ಲಿ ಮೊಬೈಲ್‌ ಬಳಸುವ ಅಭ್ಯಾಸವಿದ್ಯಾ? ಈ ಸಮಸ್ಯೆ ತಪ್ಪಿದಲ್ಲ.!