ರಾತ್ರಿ ತಡವಾಗಿ ‘ಊಟ’ ಮಾಡೋ ಅಭ್ಯಾಸ ಇದ್ಯಾ? ಅಯ್ಯೋ, ಹಾಗಿದ್ರೆ ನೀವು ‘ಅಪಾಯ’ದಲ್ಲಿದ್ದೀರಿ.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ :‌ ಸರಿಯಾದ ಸಮಯದಲ್ಲಿ ಆಹಾರವನ್ನ ತೆಗೆದುಕೊಂಡ್ರೆ ದೇಹವು ಸರಿಯಾದ ಪೋಷಕಾಂಶಗಳನ್ನ ಪಡೆಯುತ್ತೆ. ಈ ಮೂಲಕ ಆರೋಗ್ಯಕರವಾಗಿರಬಹುದು. ಆದ್ರೆ, ಮಧ್ಯರಾತ್ರಿಯಲ್ಲಿ ರಾತ್ರಿ ಊಟ ಮಾಡುವುದರಿಂದ ಸಾಕಷ್ಟು ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹೌದು, ನೀವು ಪ್ರತಿದಿನ ರಾತ್ರಿ ತಡವಾಗಿ ತಿಂದ್ರೆ ನೀವು ಈ ವಿಷಯಗಳನ್ನ ತಿಳಿದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ರಾತ್ರಿ 8 ಗಂಟೆಯ ನಂತ್ರ ಊಟ ಮಾಡುವುದು ನಿಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಹಾನಿಕಾರಕವಾಗಿದೆ. ಮಧ್ಯರಾತ್ರಿಯಲ್ಲಿ ಆಹಾರವನ್ನ ಸೇವಿಸುವುದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ … Continue reading ರಾತ್ರಿ ತಡವಾಗಿ ‘ಊಟ’ ಮಾಡೋ ಅಭ್ಯಾಸ ಇದ್ಯಾ? ಅಯ್ಯೋ, ಹಾಗಿದ್ರೆ ನೀವು ‘ಅಪಾಯ’ದಲ್ಲಿದ್ದೀರಿ.!