ವಾಟ್ಸಾಪ್’ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಕರೆ ಬರ್ತಿವ್ಯಾ.? ಹೀಗೆ ಸೈಲೆಂಟ್ ಮಾಡಿ!

ನವದೆಹಲಿ : ಭಾರತದಲ್ಲಿ ವಾಟ್ಸಾಪ್ ಸುಮಾರು 800 ಮಿಲಿಯನ್ ಬಳಕೆದಾರರನ್ನ ಹೊಂದಿದೆ. ಮೆಟಾದ ಈ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಇದು ಸೈಬರ್ ಅಪರಾಧಿಗಳಿಗೆ ನೆಚ್ಚಿನ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಅವರು ಜನರನ್ನು ತಮ್ಮ ಬಲೆಗೆ ಬೀಳಿಸಲು ಮತ್ತು ನಂತರ ವಂಚನೆ ಮಾಡಲು ವಾಟ್ಸಾಪ್ ಮೂಲಕ ನಕಲಿ ಸಂದೇಶಗಳು ಮತ್ತು ಕರೆಗಳನ್ನು ಬಳಸುತ್ತಾರೆ. ನೀವು ವಾಟ್ಸಾಪ್’ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸಹ ಅನುಭವಿಸಿರಬಹುದು. ನೀವು ಕೂಡ ವಾಟ್ಸಾಪ್‌’ನಲ್ಲಿ ಈ ಅಪರಿಚಿತ ಕರೆ … Continue reading ವಾಟ್ಸಾಪ್’ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಕರೆ ಬರ್ತಿವ್ಯಾ.? ಹೀಗೆ ಸೈಲೆಂಟ್ ಮಾಡಿ!