ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

ಬೆಂಗಳೂರು : ನಾಳೆ ಇಂಡಿಯನ್ ಪ್ರೀಮಿಯರ್ ಲೀಗ್​​ ಫೈನಲ್​ ಪಂದ್ಯ ನಡೆಯಲಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್​​ ನ ಫೈನಲಿಸ್ಟ್​ಗಳು ಕನ್​ಫರ್ಮ್ ಆಗಿದ್ದಾರೆ. ಈ ಬಾರಿಯ ಐಪಿಎಲ್​ ಬಿಗ್ ಫೈಟ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಒಂದು ವೇಳೆ ನಾಳೆ ಬೆಂಗಳೂರು ಏನಾದರೂ ಪಂಜಾಬ್ ವಿರುದ್ಧ ಪಂದ್ಯ ಗೆದ್ದು ಚೊಚ್ಚಲ ಕಪ್ ಗೆದ್ದಿದ್ದೆ ಆದಲ್ಲಿ, RCB ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಹಮ್ಮಿಕೊಳ್ಳಲಾಗಿದೆ. ಈ ಸಲ ಕಪ್​​ ನಮ್ದು ಆದರೆ ಒನ್ … Continue reading ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!