Relation Ship: ಮದುವೆಯಾಗದೆ ಒಂಟಿತನ ಕಾಡುತ್ತಿದ್ದೀಯಾ? ಹಾಗಾದ್ರೆ ಬುದ್ಧಿ ಮಂದಕ್ಕೆ ಕಾರಣವಾಗುತ್ತೆ..! ಅಧ್ಯಯನದಿಂದ ಬಹಿರಂಗ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಮನೆ ಕಟ್ಟಿನೋಡು ಒಮ್ಮೆ ಮದುವೆಯಾಗಿ ನೋಡು ಅಂತಾ ಗಾದೆ ಮಾತು ಹೇಳೋದನ್ನ ಕೇಳಿರುತ್ತಿಯಾ? ಮದುವೆಯಾಗದವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವುದು ಸಾಮಾನ್ಯ. ಯಾಕದ್ರೂ ಮದುವೆ ಆದೆ ಅನ್ನೋ ಕಾಡುತ್ತಿರುತ್ತದೆ. ಇತ್ತೀಚಿಗೆ ನಡೆದ ಅಧ್ಯಯನ ಒಂದು ವಿವಾಹಿತರಿಗೆ ಖುಷಿ ಸುದ್ದಿಯನ್ನು ನೀಡಿದೆ ಮದುವೆಯಾಗದವರಿಗಿಂತ ಮದುವೆಯಾದವರಲ್ಲಿ ಬುದ್ಧಿವಂತಿಕೆ ಕಾಣುವುದು ಕಡಿಮೆ ಎಂದು ಅಧ್ಯಯನ ಹೇಳಿದೆ. ನರ ವಿಜ್ಞಾನ ನ್ಯಾರೋ ಸರ್ಜನ್ ಸೈಕ್ಯಾಟಿಸ್ಟ್ ಜನರಲ್ ನಲ್ಲಿ ಪ್ರಖ್ಯಾತವಾದ ಅಧ್ಯಯನದ ಪ್ರಕಾರ ಜೀವನಪೂರ್ತಿ ಒಂಟಿಯಾಗಿ ಜೀವನ ನಡೆಸುವವರಲ್ಲಿ … Continue reading Relation Ship: ಮದುವೆಯಾಗದೆ ಒಂಟಿತನ ಕಾಡುತ್ತಿದ್ದೀಯಾ? ಹಾಗಾದ್ರೆ ಬುದ್ಧಿ ಮಂದಕ್ಕೆ ಕಾರಣವಾಗುತ್ತೆ..! ಅಧ್ಯಯನದಿಂದ ಬಹಿರಂಗ