ಊಟದ ಜೊತೆಗೆ ‘ಹಪ್ಪಳ’ ತಿನ್ನುತ್ತಿದ್ದೀರಾ.? ಗುಡ್, ಹೃದಯಕ್ಕಿದು ಅದ್ಭುತ ಶಕ್ತಿ..!
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಊಟದಲ್ಲಿ ಉಪ್ಪಿನಕಾಯಿ ಎಷ್ಟು ಮುಖ್ಯವೋ, ಕೆಲವರಿಗೆ ಹಪ್ಪಳಗಳು ಸಹ ಅಷ್ಟೇ ಮುಖ್ಯ. ಹಪ್ಪಳಗಳಿಲ್ಲದೆ ಊಟವೇ ಸೇರುವುದಿಲ್ಲ. ವಾಸ್ತವವಾಗಿ, ಬಹುತೇಕ ಎಲ್ಲರೂ ಹಪ್ಪಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಹಪ್ಪಳವು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಹಪ್ಪಳ ತಿನ್ನುವುದ್ರಿಂದ ಅನೇಕ ಪ್ರಯೋಜನಗಳಿವೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಪ್ಪಳದಲ್ಲಿ ಕಾರ್ಬೋಹೈಡ್ರೇಟ್’ಗಳು ಸಮೃದ್ಧವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಪ್ರೋಟೀನ್ಗಳು, ಕೊಬ್ಬುಗಳು, … Continue reading ಊಟದ ಜೊತೆಗೆ ‘ಹಪ್ಪಳ’ ತಿನ್ನುತ್ತಿದ್ದೀರಾ.? ಗುಡ್, ಹೃದಯಕ್ಕಿದು ಅದ್ಭುತ ಶಕ್ತಿ..!
Copy and paste this URL into your WordPress site to embed
Copy and paste this code into your site to embed