ನೀವು ‘ಬೆಲ್ಲ’ ತಿನ್ನುತ್ತಿದ್ದೀರಾ.? ಈ ವಿಷಯ ತಿಳಿಯಿರಿ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬೇಕಾಗಿಲ್ಲ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸೋಡಿಯಂ ಮತ್ತು ರಂಜಕವು ಆರೋಗ್ಯವನ್ನ ಕಾಪಾಡಿಕೊಳ್ಳಲು ಉಪಯುಕ್ತವಾಗಿದೆ. ಆದ್ರೆ, ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಸತ್ಯವೋ ಕೆಲವು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದಲ್ಲ ಅನ್ನೋದು ಅಷ್ಟೇ ಸತ್ಯ. ಹಾಗಿದ್ರೆ, ಯಾರು ಬೆಲ್ಲದಿಂದ ದೂರವಿರಬೇಕು ಎಂಬುದನ್ನ ಈಗ ತಿಳಿಯೋಣ. * ತಜ್ಞರ ಪ್ರಕಾರ ಮಧುಮೇಹಿಗಳು ಹೆಚ್ಚು ಬೆಲ್ಲ ತಿನ್ನಬಾರದು. ಯಾಕಂದ್ರೆ, 10 ಗ್ರಾಂ ಬೆಲ್ಲದಲ್ಲಿ 9.7 ಗ್ರಾಂ ಸಕ್ಕರೆ … Continue reading ನೀವು ‘ಬೆಲ್ಲ’ ತಿನ್ನುತ್ತಿದ್ದೀರಾ.? ಈ ವಿಷಯ ತಿಳಿಯಿರಿ!