ಬೆಂಗಳೂರು: ಗೋಬಿ ಮಂಚೂರಿ ಅಂದ್ರೆ ಸಾಕು ಅನೇಕರು ಬಾಯಲ್ಲಿ ನೀರು ಸುರಿಸುತ್ತಾರೆ. ಕೆಲವರಿಗಂತೂ ಅದಂದ್ರೆ ಪಂಚ ಪ್ರಾಣ. ವಾರದಲ್ಲಿ ಒಂದು ದಿನವೇನು ದಿನವೂ ತಿನ್ನೋರು ಇರ್ತಾರೆ. ನೀವು ನಾಲಿಗೆ ಚಪ್ಪರಿಸಿಕೊಂಡು ಗೋಬಿ ಮಂಚೂರಿ ತಿನ್ನುತ್ತಾ ಇದ್ದಾರೇ, ಅದಕ್ಕೂ ಮುಂಚೆ ಅದರ ಒಡಲಾಳದಲ್ಲಿ ಇರೋ ಮಾರಕ ರಾಸಾಯನಿಕದ ಬಗ್ಗೆ ತಿಳಿಯಲೇ ಬೇಕು. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿಯನ್ನು ಆದೇಶದ ಮೂಲಕ ಇಂದು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜ್ಯಾದ್ಯಂತ ಮಾರಾಟ … Continue reading BIG Alert: ನೀವು ‘ಗೋಬಿ ಮಂಚೂರಿ’ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದೀರಾ.? ಹಾಗಿದ್ದರೇ ಇಲ್ಲಿದೆ ‘ಶಾಕಿಂಗ್ ನ್ಯೂಸ್’
Copy and paste this URL into your WordPress site to embed
Copy and paste this code into your site to embed