ಒತ್ತಡ ಕಡಿಮೆ ಮಾಡಲು ಮದ್ಯ ಸೇವಿಸುತ್ತಿದ್ದೀರಾ? ಎಚ್ಚರ! ಇದು ನಿಮ್ಮ ಮೆದುಳನ್ನು ಕುಗ್ಗಿಸಬಹುದು!
ಇಂದಿನ ಧಾವಂತದ ಬದುಕಿನಲ್ಲಿ ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಅಥವಾ ಮಾನಸಿಕ ಆತಂಕದಿಂದ ಪಾರಾಗಲು ಹಲವರು ಮದ್ಯಪಾನದ ಮೊರೆ ಹೋಗುತ್ತಾರೆ. ‘ಒಂದು ಪೆಗ್ ಹಾಕಿದರೆ ರಿಲ್ಯಾಕ್ಸ್ ಆಗುತ್ತದೆ’ ಎಂಬ ಭ್ರಮೆಯಲ್ಲಿರುವವರಿಗೆ ವೈದ್ಯಕೀಯ ಲೋಕವೊಂದು ಗಂಭೀರ ಎಚ್ಚರಿಕೆ ನೀಡಿದೆ. ಒತ್ತಡದ ಸಮಯದಲ್ಲಿ ಮದ್ಯ ಸೇವಿಸುವುದು ತಾತ್ಕಾಲಿಕವಾಗಿ ಮನಸ್ಸನ್ನು ಶಾಂತಗೊಳಿಸಿದಂತೆ ಕಂಡರೂ, ದೀರ್ಘಕಾಲದಲ್ಲಿ ಇದು ಮೆದುಳಿನ ಕಾರ್ಯಕ್ಷಮತೆಯನ್ನು ಶಾಶ್ವತವಾಗಿ ಕುಂದಿಸಬಹುದು. ಒತ್ತಡ ಮತ್ತು ಮದ್ಯ: ಒಂದು ವಿಷವರ್ತುಲ ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾದಾಗ ನಮ್ಮ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. … Continue reading ಒತ್ತಡ ಕಡಿಮೆ ಮಾಡಲು ಮದ್ಯ ಸೇವಿಸುತ್ತಿದ್ದೀರಾ? ಎಚ್ಚರ! ಇದು ನಿಮ್ಮ ಮೆದುಳನ್ನು ಕುಗ್ಗಿಸಬಹುದು!
Copy and paste this URL into your WordPress site to embed
Copy and paste this code into your site to embed