HEALTH TIPS: ಹೆಚ್ಚಾಗಿ ನೀವು ಪ್ರೊಟೀನ್ ಪೌಡರ್ ಸೇವಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ತೂಕ ಹೆಚ್ಚಳದಿಂದ ಜಿಮ್‌ ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ದೈಹಿಕವಾಗಿ ಫಿಟ್‌ ಇರಲು ಪ್ರತಿನಿತ್ಯ ವರ್ಕೌಟ್‌ ಮಾಡುತ್ತಾರೆ. ನನ್ನ 4 ಮಕ್ಕಳಿಗೆ ಕಾಂಗ್ರೆಸ್ ಕಾರಣ ಎಂದ ಬಿಜೆಪಿ ಸಂಸದ ರವಿ ಕಿಶನ್ ಕೆಲವರು ತೂಕ ಕಳೆದುಕೊಳ್ಳುವ ಸಲುವಾಗಿ ಜಿಮ್‌ ಮಾಡಿದರೆ, ಇನ್ನೂ ಕೆಲವರು ಸ್ನಾಯುಗಳನ್ನು ನಿರ್ಮಿಸಲು ಜಿಮ್‌ ಹವ್ಯಾಸ ರೂಢಿಸಿಕೊಳ್ಳುತ್ತಾರೆ.ಜಿಮ್‌ಗೆ ಹೋಗುವ ಹೆಚ್ಚಿನ ಯುವಕರು, ತಾಲೀಮು ನಂತರ ಶಕ್ತಿಗಾಗಿ ಪ್ರೊಟೀನ್ ಪೌಡರ್‌ ಸೇವಿಸುತ್ತಾರೆ. ಪೌಡರ್‌ ಹಾಕಿದ ಪ್ರೊಟೀನ್ … Continue reading HEALTH TIPS: ಹೆಚ್ಚಾಗಿ ನೀವು ಪ್ರೊಟೀನ್ ಪೌಡರ್ ಸೇವಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ