ನೀವು ‘ಸೈಟ್ ಖರೀದಿ’ ಮಾಡ್ತಾ ಇದ್ದೀರಾ? ‘ಆಸ್ತಿ ನೋಂದಣಿ’ ವೇಳೆ ಈ ಮಾಹಿತಿ ಪರಿಶೀಲಿಸೋದು ಮರೆಯಬೇಡಿ | Property Registration

ಬೆಂಗಳೂರು: ನಿವೇಶನ ಖರೀದಿಯ ವೇಳೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕೆಲವೊಮ್ಮೆ ಮೋಸ ಆಗೋದು ಉಂಟು. ಆದರೇ ಈ ನಡುವೆ ಆನ್ ಲೈನ್ ಸೇವೆ ಆರಂಭದ ನಂತ್ರ ಕೊಂಚ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ನೀವು ಸೈಟ್ ಖರೀದಿ ಮಾಡ್ತಾ ಇದ್ದೀರಿ ಅಂದರೇ, ನೋಂದಣಿಯ ವೇಳೆಯಲ್ಲಿ ಕೆಲವು ಮಹತ್ವದ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಅದು ಯಾವುವು ಅಂತ ಮುಂದೆ ಓದಿ. ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದಲೇ ಮಾಹಿತಿ ಹಂಚಿಕೊಳ್ಳಲಾಗಿದೆ. ಕಾವೇರಿ 2.0 ತಂತ್ರಾಂಶದಲ್ಲಿ ದಾಸ್ತಾವೇಜುಗಳ ನೋಂದಣಿಗೆ ಅರ್ಜಿ … Continue reading ನೀವು ‘ಸೈಟ್ ಖರೀದಿ’ ಮಾಡ್ತಾ ಇದ್ದೀರಾ? ‘ಆಸ್ತಿ ನೋಂದಣಿ’ ವೇಳೆ ಈ ಮಾಹಿತಿ ಪರಿಶೀಲಿಸೋದು ಮರೆಯಬೇಡಿ | Property Registration