ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಗ್ಯಾಸ್ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದು ನೈಸರ್ಗಿಕ ಮತ್ತು ಸಾಮಾನ್ಯ ಕ್ರಿಯೆಯಾಗಿದ್ದು, ಒಂದು ರೀತಿಯಲ್ಲಿ ಆರೋಗ್ಯಕರವಾಗಿದೆ.ಈ ಸಮಸ್ಯೆಯಿಂದ ದೂರವಿರಲು ಕೆಲವ ಸಿಂಪಲ್ ಸಲಹೆಗಗಳು ಇಲ್ಲಿವೆ. ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್ : ಸಿಎಂ ಬೊಮ್ಮಾಯಿ ವಾಗ್ಧಾಳಿ ಆರೋಗ್ಯಕರ ಬ್ಯಾಕ್ಟೀರಿಯಾಗಳು ನಾವು ತಿನ್ನುವ ಆಹಾರವನ್ನು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದಾಗ ಗ್ಯಾಸ್ ಉತ್ಪತ್ತಿಯಾಗುತ್ತದೆ. ಕರುಳಿನಲ್ಲಿ ಅನಿಲವನ್ನು ಉಂಟುಮಾಡುವ ಕೆಲವು ಆಹಾರಗಳಿವೆ. ಇದವುಗಳನ್ನು ಸೇವಿಸಬಾರದು. ಬೀನ್ಸ್ ಮತ್ತು ಲೆಂಟಿಲ್ ಬೀನ್ಸ್ ದೊಡ್ಡ … Continue reading HEALTH TIPS: ‘ಗ್ಯಾಸ್ಟ್ರಿಕ್’ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ಆಹಾರಗಳನ್ನು ಸೇವಿಸಬಾರದು? ಇಲ್ಲಿದೆ ಅಗತ್ಯ ಮಾಹಿತಿ | Gastric Problem
Copy and paste this URL into your WordPress site to embed
Copy and paste this code into your site to embed