ನೀವು ‘ಚಹಾ’ ಪ್ರಿಯರಾ.? ಮಿಸ್ ಮಾಡ್ದೇ ಈ ಸುದ್ದಿ ಓದಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಚಹಾ ನಮ್ಮಲ್ಲಿ ಅನೇಕರಿಗೆ ಜೀವನದ ಪ್ರಮುಖ ಭಾಗವಾಗಿದ್ದು, ಚಹಾದೊಂದಿಗೆ ದಿನವನ್ನ ಪ್ರಾರಂಭಿಸುತ್ತೇವೆ. ನಾವು ವರ್ಷದ 12 ತಿಂಗಳು ಚಹಾ ಕುಡಿಯುತ್ತೇವೆ. ಆದ್ರೆ, ಶೀತ ದಿನಗಳಲ್ಲಿ, ಚಹಾವು ಸ್ವಲ್ಪ ಹೆಚ್ಚು ಆಕರ್ಷಕವಾಗೋದು ಸಾಮಾನ್ಯ. ಇತರ ಋತುಗಳಿಗೆ ಹೋಲಿಸಿದ್ರೆ ಜನರು ಚಳಿಗಾಲದಲ್ಲಿ ಹೆಚ್ಚು ಚಹಾವನ್ನ ಕುಡಿಯುತ್ತಾರೆ. ಭಾರತದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ಪಾನೀಯ ಅಂದು ಅದು ಚಹಾ. ನಿಮ್ಮನ್ನ ಕ್ಷಣಮಾತ್ರದಲ್ಲಿ ರಿಫ್ರೆಶ್ ಮಾಡುವ ಶಕ್ತಿ ಚಹಾಕ್ಕಿದೆ. ಅಂದ್ಹಾಗೆ, ಜನರು ವಿಭಿನ್ನ ರೀತಿಯಲ್ಲಿ ಚಹಾ … Continue reading ನೀವು ‘ಚಹಾ’ ಪ್ರಿಯರಾ.? ಮಿಸ್ ಮಾಡ್ದೇ ಈ ಸುದ್ದಿ ಓದಿ.!
Copy and paste this URL into your WordPress site to embed
Copy and paste this code into your site to embed