ಅಬ್ಬಬ್ಬಾ ಈ ಗಿಡದಿಂದ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ.? ತಿಳಿದ್ಮೇಲೆ, ನೀವು ತಕ್ಷಣ ಸಸಿ ತಂದು ಬೆಳೆಸೋದು ಗ್ಯಾರೆಂಟಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪ್ರತಿಯೊಂದು ಗಿಡಕ್ಕೂ ವಿಶೇಷವಾದ ಔಷಧೀಯ ಗುಣವಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದು ನಿಜವಾಗಿದ್ದರೂ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂದಿನ ದಿನಗಳಲ್ಲಿಯೂ ಜನ ತಮ್ಮ ಮನೆಯ ಹೊರಾಂಗಣದಲ್ಲಿ ಗಿಡಗಳನ್ನ ಬೆಳೆಸಲು ಇಷ್ಟಪಡುತ್ತಾರೆ. ಹಾಗೆ ಬೆಳೆಸಿದ ಗಿಡಗಳಲ್ಲಿ ಔಷಧೀಯ ಗುಣಗಳಿದ್ರೆ, ನೀವು ಕೇಳಿದ್ದು ಸರಿ, ಸೌಂದರ್ಯಕ್ಕಾಗಿ ನಾವು ಹೊರಾಂಗಣದಲ್ಲಿ ಬೆಳೆಸುವ ಗಿಡಗಳಲ್ಲಿ ಅದ್ಭುತವಾದ ಆಯುರ್ವೇದ ಗುಣಗಳಿವೆ. ಅದುವೇ ಕಾಡುಬಸಳೆ ಸಸ್ಯ. ಈ ಸಸ್ಯದ ವೈಜ್ಞಾನಿಕ ಹೆಸರು Bryophyllum pinatum. … Continue reading ಅಬ್ಬಬ್ಬಾ ಈ ಗಿಡದಿಂದ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ.? ತಿಳಿದ್ಮೇಲೆ, ನೀವು ತಕ್ಷಣ ಸಸಿ ತಂದು ಬೆಳೆಸೋದು ಗ್ಯಾರೆಂಟಿ.!
Copy and paste this URL into your WordPress site to embed
Copy and paste this code into your site to embed