‘IT’, ‘ED’ ವಿರೋಧ ಪಕ್ಷಗಳ ಮೇಲೆ ಬಳಸುವ ಮೋದಿಯ ಯುದ್ದೋಪಕರಣಗಳೇ? : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಐಟಿ, ಇಡಿಗಳೆಂದರೆ ಕೇವಲ ವಿರೋಧ ಪಕ್ಷಗಳ ಮೇಲೆ ಬಳಸುವ ಯುದ್ದೋಪಕರಣಗಳೇ? ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ಆಪರೇಷನ್ ಕಮಲ’ ಕೇವಲ ರಾಜಕೀಯ ಬೆಳವಣಿಗೆ ಅಲ್ಲ, ಅದೊಂದು ಸಾವಿರಾರು ಕೋಟಿಯ ಬೃಹತ್ ಹಗರಣ ಎಂಬುದು ಜಗತ್ತಿಗೆ ತಿಳಿದ ವಿಚಾರ, ಅದಕ್ಕೆ ಹಲವು ಸಾಕ್ಷಿಗಳು, ಹೇಳಿಕೆಗಳ ಪುರಾವೆಗಳು ಇದ್ದರೂ ಐಟಿ, ಇಡಿ ಸಂಸ್ಥೆಗಳು ಕೈ ಕಟ್ಟಿ ಕುಳಿತಿವೆ. ಐಟಿ, ಇಡಿಗಳೆಂದರೆ ಕೇವಲ ವಿರೋಧ ಪಕ್ಷಗಳ ಮೇಲೆ ಬಳಸುವ ನರೇಂದ್ರ ಮೋದಿ ಅವರ ಯುದ್ದೋಪಕರಣಗಳೇ? … Continue reading ‘IT’, ‘ED’ ವಿರೋಧ ಪಕ್ಷಗಳ ಮೇಲೆ ಬಳಸುವ ಮೋದಿಯ ಯುದ್ದೋಪಕರಣಗಳೇ? : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ