‘ಬ್ಯಾಂಕ್ ಗ್ರಾಹಕ’ರಿಗೆ ಶಾಕಿಂಗ್ ನ್ಯೂಸ್ : ‘ನೋಟ್’ನಿಂದಲೂ ಹರಡುತ್ತಿದೆ ಕೊರೋನಾ – ಸಂಶೋಧನೆ

ಹೊಸ ಕರೋನವೈರಸ್ ವಾರಗಟ್ಟಲೆ ಬ್ಯಾಂಕ್ ನೋಟ್ಸ್, ಗಾಜು ಮತ್ತು ಇತರ ಸಾಮಾನ್ಯ ಮೇಲ್ಮೈಗಳಲ್ಲಿ ಇರುತ್ತದೆ. ಇದು ಕಾಗದದ ಕರೆನ್ಸಿ, ಟಚ್ ಸ್ಕ್ರೀನ್ ಸಾಧನಗಳು, ಗ್ರಾಬ್ ಹ್ಯಾಂಡಲ್ ಗಳು ಮತ್ತು ರೈಲುಗಳಿಂದಲೂ ಹರಡುತ್ತದೆ ಎಂಬುದಾಗಿ ಆಸ್ಟ್ರೇಲಿಯಾದ ಉನ್ನತ ಜೈವಿಕ ಭದ್ರತಾ ಪ್ರಯೋಗಾಲಯದ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಆಸ್ಟ್ರೇಲಿಯಾದ ಸೆಂಟರ್ ಫಾರ್ ಡಿಸೀಸ್ ವಿಜ್ಞಾನಿಗಳು ಸಾರ್ಸ್-ಕೊವಿ-2 “ಅತ್ಯಂತ ಸದೃಢವಾಗಿದೆ”, ಮೊಬೈಲ್ ಫೋನ್ ಪರದೆಗಳಲ್ಲಿ ಕಂಡುಬರುವ ಗಾಜು ಮತ್ತು ಪ್ಲಾಸ್ಟಿಕ್ ನೋಟುಗಳ … Continue reading ‘ಬ್ಯಾಂಕ್ ಗ್ರಾಹಕ’ರಿಗೆ ಶಾಕಿಂಗ್ ನ್ಯೂಸ್ : ‘ನೋಟ್’ನಿಂದಲೂ ಹರಡುತ್ತಿದೆ ಕೊರೋನಾ – ಸಂಶೋಧನೆ