‘ಆಯುರ್ವೇದ ವೈದ್ಯ’ರು ‘ನಕಲಿ ವೈದ್ಯ’ರೇ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಸಂಪೂರ್ಣ ಉತ್ತರ | Ayush Doctor

 ಆಯುರ್ವೇದ ವೈದ್ಯರು ನಕಲಿ ವೈದ್ಯರೇ? ನಿಜವಾಗಿಯೂ ಅಲ್ಲ, ಇತ್ತೀಚಿನ ಕೆಲವು ದಿನಗಳಿಂದ ಆಯುಷ್ ವೈದ್ಯರು ನಕಲಿ ವೈದ್ಯರು ಎಂಬಂತೆ ಬಿಂಬಿಸಲಾಗುತ್ತಿದೆ, ಇದರಿಂದ ಜನಸಾಮಾನ್ಯರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ.ಆಯುರ್ವೇದ ವೈದ್ಯರಾಗಲು ಅವರ ಕಲಿಕಾ ಹಂತಗಳು ಹಾಗು ಅವರು ಕಲಿಯುವ ವಿಷಯಗಳ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ. 10 ನೇ ತರಗತಿ ಮುಗಿಸಿದ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಯಾವುದೇ ವೈದ್ಯಕೀಯ ಕೋರ್ಸ್ ಮಾಡಲು ಅರ್ಹರಿರುತ್ತಾರೆ.ಇದರಲ್ಲಿ ಆಯುರ್ವೇದ ಶಾಸ್ತ್ರ(ವಿಜ್ಞಾನ) ವು ಒಳಗೊಂಡಿದೆ. ನಂತರದಲ್ಲಿ ಆ ವಿದ್ಯಾರ್ಥಿಗಳು ಮೆಡಿಕಲ್ … Continue reading ‘ಆಯುರ್ವೇದ ವೈದ್ಯ’ರು ‘ನಕಲಿ ವೈದ್ಯ’ರೇ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಸಂಪೂರ್ಣ ಉತ್ತರ | Ayush Doctor