ಅರವಿಂದ ಲಿಂಬಾವಳಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ನಾಲಾಯಕ್ – ದಿನೇಶ್ ಗುಂಡೂರಾವ್ ವಾಗ್ಧಾಳಿ
ಬೆಂಗಳೂರು: ಮಹಿಳೆಯೊಬ್ಬರಿಗೆ ದರ್ಪ ತೋರಿಸಿದಲ್ಲದೆ, ಅದನ್ನು ಪ್ರಶ್ನಿಸಿದ ಮಾಧ್ಯಮದವರ ಎದುರು ನಾನೇನು ಅವಳಿಗೆ ರೇಪ್ ಮಾಡಿದೀನಾ? ಎಂದು ಅರವಿಂದ ಲಿಂಬಾವಳಿ ( Arvind Limbavali ) ಉದ್ದಟತನದ ಹೇಳಿಕೆ ಕೊಟ್ಟಿದ್ದಾರೆ. ಲಿಂಬಾವಳಿಯಂತವರು ಸಾರ್ವಜನಿಕ ಕ್ಷೇತ್ರದಲ್ಲಿರಲು ನಾಲಾಯಕ್. ಕನಿಷ್ಠ ಗೌರವವೂ ಇಲ್ಲದೆ ವರ್ತಿಸುವ ಲಿಂಬಾವಳಿಗೆ ಸಂಸ್ಕಾರ ಇದೆಯೇ? ಎಂದು ಹಿಗ್ಗಾಮುಗ್ಗಾ ವಾಗ್ಥಾಳಿಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ( Farmer KPCC President Dinesh Gundu Rao ) ನಡೆಸಿದ್ದಾರೆ. 1ಮಹಿಳೆಯೊಬ್ಬರಿಗೆ ದರ್ಪ ತೋರಿಸಿದಲ್ಲದೆ, ಅದನ್ನು ಪ್ರಶ್ನಿಸಿದ … Continue reading ಅರವಿಂದ ಲಿಂಬಾವಳಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ನಾಲಾಯಕ್ – ದಿನೇಶ್ ಗುಂಡೂರಾವ್ ವಾಗ್ಧಾಳಿ
Copy and paste this URL into your WordPress site to embed
Copy and paste this code into your site to embed