BIGG NEWS : ‘ಬಾಂಬ್ ಸ್ಪೋಟ’ ಪ್ರಕರಣ ; ಶಾರೀಖ್ ಆರೋಗ್ಯ ಸುಧಾರಣೆ ಬಳಿಕ ವಿಚಾರಣೆ : ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ಮಂಗಳೂರು ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶಾರೀಖ್ ಆರೋಗ್ಯ ಸುಧಾರಣೆಯಾದ  ಬಳಿಕ ವಿಚಾರಣೆ ನಡೆಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಂಗಳೂರು ಸ್ಪೋಟ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಶಾರೀಖ್ ಆರೋಗ್ಯ ಸುಧಾರಣೆಯಾದ  ಬಳಿಕ ವಿಚಾರಣೆ ನಡೆಸುತ್ತೇವೆ, ಶಂಕಿತ ಉಗ್ರ ಮತೀನ್ ಎಲ್ಲೇ ಇದ್ದರೂ ಪತ್ತೆ ಹಚ್ಚಲಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಚಲಿಸುತ್ತಿರುವ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ರಾಜ್ಯ ಸರ್ಕಾರ … Continue reading BIGG NEWS : ‘ಬಾಂಬ್ ಸ್ಪೋಟ’ ಪ್ರಕರಣ ; ಶಾರೀಖ್ ಆರೋಗ್ಯ ಸುಧಾರಣೆ ಬಳಿಕ ವಿಚಾರಣೆ : ಸಚಿವ ಆರಗ ಜ್ಞಾನೇಂದ್ರ