BIGG NEWS : ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವ ‘ಶ್ರೀರಾಮುಲು’ ಗುಡ್ ನ್ಯೂಸ್ : ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ

ಬೆಂಗಳೂರು :  ಚಾಲಕ ಹುದ್ದೆ ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವ ಶ್ರೀರಾಮುಲು ಗುಡ್ ನ್ಯೂಸ್  ನೀಡಿದ್ದು, ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಲಿಂಬಣ್ಣನವರ  ಪ್ರಶ್ನೆಗೆ ಉತ್ತರಿಸಿದ ಅವರು 2814 ಚಾಲಕರು ಹಾಗೂ ಇದರ ಜೊತೆ ಹೆಚ್ಚುವರಿಯಾಗಿ 250  ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ , ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದರು. ಸದ್ಯ ಸಂಸ್ಥೆಯಲ್ಲಿ 2500 ಚಾಲಕ, 55 ಚಾಲಕರು ( … Continue reading BIGG NEWS : ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವ ‘ಶ್ರೀರಾಮುಲು’ ಗುಡ್ ನ್ಯೂಸ್ : ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ