Job Alert: ಶೀಘ್ರವೇ ಸರ್ಕಾರಿ PU ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ನೇಮಕಾತಿಗೆ ಹುದ್ದೆಗೆ ಅರ್ಜಿ – ಸಚಿವ ಬಿ.ಸಿ ನಾಗೇಶ್

ಬೆಳಗಾವಿ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ( Government Pre-University College ) ಖಾಲಿ ಇರುವಂತ 814 ಉಪನ್ಯಾಸಕರ ಹುದ್ದೆಗಳನ್ನು ( Lecturer Post ) ಶೀಘ್ರವೇ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ( Minister BC Nagesh ) ತಿಳಿಸಿದ್ದಾರೆ. ‘ವರಿಷ್ಠರು ಒಪ್ಪಿದರೆ ಮಂತ್ರಿಗಿರಿ, ಒಪ್ಪದಿದ್ದರೆ ದಾದಾಗಿರಿ’ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ ವಿಧಾನಸಭಯಲ್ಲಿ ಇಂದು ಸದಸ್ಯ ಯಮಕನಮರಡಿ … Continue reading Job Alert: ಶೀಘ್ರವೇ ಸರ್ಕಾರಿ PU ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ನೇಮಕಾತಿಗೆ ಹುದ್ದೆಗೆ ಅರ್ಜಿ – ಸಚಿವ ಬಿ.ಸಿ ನಾಗೇಶ್